ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ 2025ರಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೇನಂದರೆ, ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಮನೆ ಯಲ್ಲಿಯೇ ಉದ್ಯೋಗ ಮಾಡಿಕೊಳ್ಳುವಂತಾಗಬೇಕು.
ಈ ಯೋಜನೆಯ ಮೂಲಕ ಅರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಸರಕಾರ ಒದಗಿಸುತ್ತಿದೆ. ಮಹಿಳೆಯರು ಈ ಯಂತ್ರದ ಸಹಾಯದಿಂದ ಬಟ್ಟೆ ಹೊಲೆಯುವ, ಬಟ್ಟೆ ತುದಿಸುವ, ಹೊಲಿಗೆ ಮಾಡುವಂತಹ ಕೆಲಸಗಳನ್ನು ಮನೆ ಯಲ್ಲಿಯೇ ಆರಂಭಿಸಬಹುದು.
ಅರ್ಜಿ ಸ್ವೀಕರಿಸಿದ ಬಳಿಕ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದು, ಅರ್ಹರಾಗಿ ಕಂಡುಬಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ.
✅ ಮಹಿಳೆಯರಿಗೆ ಸ್ವಾವಲಂಬನೆ
✅ ಮನೆ ಯಲ್ಲಿಯೇ ಉದ್ಯೋಗ ಅವಕಾಶ
✅ ತಕ್ಷಣ ಹಣವಿಲ್ಲದೆ ಉದ್ಯಮ ಆರಂಭಿಸುವ ಅವಕಾಶ
✅ ತಮ್ಮದೇ ಬ್ರ್ಯಾಂಡ್ ನಿರ್ಮಾಣ ಮಾಡಿಕೊಳ್ಳುವ ಚಾನ್ಸ್
ನಿಮಗೆ ಅಥವಾ ನಿಮ್ಮ ಪರಿಚಯದ ಮಹಿಳೆಗೆ ಈ ಯೋಜನೆಯ ಲಾಭ ಬೇಕಾದರೆ, ತಕ್ಷಣವೇ ಅರ್ಜಿ ಹಾಕಿ!
ನಾವು ಪ್ರತಿ ದಿನ ಇಂತಹಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ – ನಮ್ಮ WhatsApp Groupಗೆ ಈಗಲೇ ಜಾಯಿನ್ ಆಗಿ:
ಸ್ನೇಹಿತರೆ, ಸ್ವಾಗತ 'trendingkarnataka' ಗೆ! ಈಗಿನ SSLC ವಿದ್ಯಾರ್ಥಿಗಳಿಗೆ ಬಹು ನಿರೀಕ್ಷಿತ ಸುದ್ದಿ ಬರಲು ಸಿದ್ಧವಾಗಿದೆ. ಕರ್ನಾಟಕ ಪ್ರೌಢಶಾಲಾ ಪರೀಕ್ಷಾ…
ನಮಸ್ಕಾರ! ಸ್ವಾಗತ 'trendingkarnataka'ಗೆ – ನಿಮ್ಮ ನೆಚ್ಚಿನ ನ್ಯೂಸ್ ಪೋರ್ಟಲ್!SSLC ಮತ್ತು PUC ಪಾಸಾದ ಮಹಿಳೆಯರಿಗೆ ಬಂಪರ್ ಅವಕಾಶ –…
📢 TrendingKarnataka ಓದುಗರಿಗೆ ನಮಸ್ಕಾರ!ಹೊಸ ಕಾರುಗಳ ಅಪ್‌ಡೇಟ್ಸ್ ನೋಡೋದಕ್ಕೆ ಬೇಟಿ ಕೊಡುವಂತವರು ನೀವು ಅಂದರೆ, ಇವತ್ತಿನ ಹಾಟ್ ಸುದ್ದಿ ನಿಮಗಾಗಿಯೇ!…
TrendingKarnataka ಗೆ ಸ್ವಾಗತ! ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಸೌಲಭ್ಯಕರ ಸುದ್ದಿ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನ…
ಕರ್ನಾಟಕದ ಪ್ರಿಯ ಟೆಕ್ ಪ್ರಿಯರೇ, ಮೋಟೊರೋಲಾ ತನ್ನ ಹೊಸ ಸ್ಮಾರ್ಟ್‌ಫೋನ್ ಎಡ್ಜ್ 60 ಸ್ಟೈಲಸ್ ಅನ್ನು ಪರಿಚಯಿಸಿದೆ. ಇದು ನವೀನ…
ಕರ್ನಾಟಕ Pre-University Education Department (DPUE) ಏಪ್ರಿಲ್ ಎರಡನೇ ವಾರದಲ್ಲಿ Karnataka 2nd PUC Result 2025 ಅನ್ನು 8th…
View Comments
Hi
Hello
Hi
Hlo
ತಾಲೂಕು ಹುಣಸಗಿ ಜಿಲ್ಲಾ ಯಾದಗಿರಿ
ಸಾ// ಯನ್ನಿವಾಡಗೆರ ಗ್ರಾಮ ಹಳ್ಳಿ
ಮೊಬೈಲ್ ನ್ಬರ 8660159523
ಪ್ಲೀಸ್ ಯಲ್ಲಮಾಡಿ
Hi
Stitching machine
Please give machine
Seeming machine
Machine bidar
Machin
No one
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬೇಗೂರು ಹೋಬಳಿ ಚನ್ನವಡೆಯನ್ನಪುರ ಗ್ರಾಮ
ಒಲಿಗೆ ಯಂತ್ರ
Hi sir
ಮಾನಂದ
Please help me
We want a tailaring machine
ನಮ್ಮ ಮನೆಯಲ್ಲಿ ತುಂಬಾ ಕಷ್ಟ ಇದೆ ಅದ್ದಕ್ಕೆ ನಾನು ದುಡೀಬೇಕು ಪ್ಲೀಸ್ ಹೇಲ್ಪ್ ಮಾಡಿ