ಕರ್ನಾಟಕ Pre-University Education Department (DPUE) ಏಪ್ರಿಲ್ ಎರಡನೇ ವಾರದಲ್ಲಿ Karnataka 2nd PUC Result 2025 ಅನ್ನು 8th of April, 2025 at 12:30 PM ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಬಳಸಿಕೊಂಡು ಫಲಿತಾಂಶ ಪರಿಶೀಲಿಸಬಹುದು. SMS ಹಾಗೂ DigiLocker ಮೂಲಕವೂ ಫಲಿತಾಂಶ ಪಡೆಯಲು ಅವಕಾಶವಿದೆ.
Karnataka 2nd PUC Result 2025: ಮುಖ್ಯ ಮಾಹಿತಿ
✅ ಪ್ರಕಟನೆಯ ದಿನಾಂಕ: ಎಪ್ರಿಲ್ 10, 2025 (ಅನಧಿಕೃತ ನಿರೀಕ್ಷಿತ ದಿನಾಂಕ) ✅ ಅಧಿಕೃತ ವೆಬ್‌ಸೈಟ್: karresults.nic.in ✅ ಪರೀಕ್ಷೆ ನಡೆಸಿದ ಇಲಾಖೆ: Karnataka School Examination and Evaluation Board (KSEAB) ✅ 1st PUC ಫಲಿತಾಂಶ ಲಿಂಕ್: result.bspucpa.in, result.proed.in
Karnataka 2nd PUC Result 2025 ಹೇಗೆ ಚೆಕ್ ಮಾಡುವುದು?
ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು karresults.nic.in ಮತ್ತು kseab.karnataka.gov.in ವೆಬ್‌ಸೈಟ್‌ನಲ್ಲಿ ಈ ಹಂತಗಳನ್ನು ಅನುಸರಿಸಿ ಫಲಿತಾಂಶ ನೋಡಬಹುದು:
1️⃣ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.
2️⃣ “Second PUC Results 2025” ಲಿಂಕ್ ಮೇಲೆ ಕ್ಲಿಕ್ ಮಾಡಿ
. 3️⃣ ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ.
4️⃣ ಫಲಿತಾಂಶ ನಿಮ್ಮ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.
5️⃣ Download ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.
SMS ಮತ್ತು DigiLocker ಮೂಲಕ ಫಲಿತಾಂಶ ಹೇಗೆ ಪಡೆಯಬಹುದು?
📲 SMS ಮೂಲಕ:
- ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್ ತೆರೆಯಿರಿ.
- “KAR12Registration Number” ಟೈಪ್ ಮಾಡಿ.
- ಅದನ್ನು 56263 ಗೆ ಕಳುಹಿಸಿ.
- ನಿಮ್ಮ ಫಲಿತಾಂಶದ ವಿವರಗಳು ಮೆಸೇಜ್‌ನಲ್ಲಿ ಬರುತ್ತದೆ.
📂 DigiLocker ಮೂಲಕ:
- DigiLocker ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ.
- ನಿಮ್ಮ ಆಧಾರ್ ಸಂಖ್ಯೆಯಿಂದ ಲಾಗಿನ್ ಮಾಡಿ.
- KSEAB 2nd PUC Result 2025 ಲಿಂಕ್ ಹುಡುಕಿ.
- ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ.
Karnataka 2nd PUC Result 2025: ಲೇಟೆಸ್ಟ್ ಅಪ್ಡೇಟ್‌ಗಾಗಿ ನಮ್ಮ WhatsApp ಗುಂಪಿಗೆ ಸೇರಿ!
📢 ನೀವು ಪಾಸಾದರೆ? 🎉 ಅಭಿನಂದನೆಗಳು! ಹೈಸ್ಟರ್ ಎಜುಕೇಷನ್, ಕಾಲೇಜು ಪ್ರವೇಶ, ಮತ್ತು ಸ್ಕಾಲರ್‌ಶಿಪ್ ಮಾಹಿತಿಗಾಗಿ ನಮ್ಮ WhatsApp ಗುಂಪಿಗೆ ಸೇರಿ! ✅
2nd puc result
I have a result on 2nd puc exam
I have ha 2nd puc result
2nd puc respat
20259331984
Hi
Hlo
Hi
Hi
Scooter
Student