News

Karnataka 2nd PUC Result 2025: ಪ್ರಕಟಣೆ ತಾರೀಕು, ಲಿಂಕ್, ಮತ್ತು ಮಾಹಿತಿಗಳು!

ಕರ್ನಾಟಕ Pre-University Education Department (DPUE) ಏಪ್ರಿಲ್ ಎರಡನೇ ವಾರದಲ್ಲಿ Karnataka 2nd PUC Result 2025 ಅನ್ನು 8th of April, 2025 at 12:30 PM ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಬಳಸಿಕೊಂಡು ಫಲಿತಾಂಶ ಪರಿಶೀಲಿಸಬಹುದು. SMS ಹಾಗೂ DigiLocker ಮೂಲಕವೂ ಫಲಿತಾಂಶ ಪಡೆಯಲು ಅವಕಾಶವಿದೆ.

Karnataka 2nd PUC Result 2025: ಮುಖ್ಯ ಮಾಹಿತಿ

ಪ್ರಕಟನೆಯ ದಿನಾಂಕ: ಎಪ್ರಿಲ್ 10, 2025 (ಅನಧಿಕೃತ ನಿರೀಕ್ಷಿತ ದಿನಾಂಕ) ✅ ಅಧಿಕೃತ ವೆಬ್‌ಸೈಟ್: karresults.nic.inಪರೀಕ್ಷೆ ನಡೆಸಿದ ಇಲಾಖೆ: Karnataka School Examination and Evaluation Board (KSEAB) ✅ 1st PUC ಫಲಿತಾಂಶ ಲಿಂಕ್: result.bspucpa.in, result.proed.in

Karnataka 2nd PUC Result 2025 ಹೇಗೆ ಚೆಕ್ ಮಾಡುವುದು?

ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು karresults.nic.in ಮತ್ತು kseab.karnataka.gov.in ವೆಬ್‌ಸೈಟ್‌ನಲ್ಲಿ ಈ ಹಂತಗಳನ್ನು ಅನುಸರಿಸಿ ಫಲಿತಾಂಶ ನೋಡಬಹುದು:

1️⃣ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.

2️⃣ “Second PUC Results 2025” ಲಿಂಕ್ ಮೇಲೆ ಕ್ಲಿಕ್ ಮಾಡಿ

. 3️⃣ ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ.

4️⃣ ಫಲಿತಾಂಶ ನಿಮ್ಮ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.

5️⃣ Download ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.

SMS ಮತ್ತು DigiLocker ಮೂಲಕ ಫಲಿತಾಂಶ ಹೇಗೆ ಪಡೆಯಬಹುದು?

📲 SMS ಮೂಲಕ:

  • ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್ ತೆರೆಯಿರಿ.
  • “KAR12Registration Number” ಟೈಪ್ ಮಾಡಿ.
  • ಅದನ್ನು 56263 ಗೆ ಕಳುಹಿಸಿ.
  • ನಿಮ್ಮ ಫಲಿತಾಂಶದ ವಿವರಗಳು ಮೆಸೇಜ್‌ನಲ್ಲಿ ಬರುತ್ತದೆ.

📂 DigiLocker ಮೂಲಕ:

  • DigiLocker ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ.
  • ನಿಮ್ಮ ಆಧಾರ್ ಸಂಖ್ಯೆಯಿಂದ ಲಾಗಿನ್ ಮಾಡಿ.
  • KSEAB 2nd PUC Result 2025 ಲಿಂಕ್ ಹುಡುಕಿ.
  • ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ.

Karnataka 2nd PUC Result 2025: ಲೇಟೆಸ್ಟ್ ಅಪ್ಡೇಟ್‌ಗಾಗಿ ನಮ್ಮ WhatsApp ಗುಂಪಿಗೆ ಸೇರಿ!

📢 ನೀವು ಪಾಸಾದರೆ? 🎉 ಅಭಿನಂದನೆಗಳು! ಹೈಸ್ಟರ್ ಎಜುಕೇಷನ್, ಕಾಲೇಜು ಪ್ರವೇಶ, ಮತ್ತು ಸ್ಕಾಲರ್‌ಶಿಪ್ ಮಾಹಿತಿಗಾಗಿ ನಮ್ಮ WhatsApp ಗುಂಪಿಗೆ ಸೇರಿ!

Dashrath

View Comments

Recent Posts

ಕರ್ನಾಟಕ SSLC ಫಲಿತಾಂಶ 2025: ಬಿಡುಗಡೆ ದಿನಾಂಕ, ಉತ್ತೀರ್ಣತೆಗೆ ಅಗತ್ಯ ಅಂಕಗಳು ಮತ್ತು ಡೌನ್‌ಲೋಡ್ ಲಿಂಕ್

ಸ್ನೇಹಿತರೆ, ಸ್ವಾಗತ 'trendingkarnataka' ಗೆ! ಈಗಿನ SSLC ವಿದ್ಯಾರ್ಥಿಗಳಿಗೆ ಬಹು ನಿರೀಕ್ಷಿತ ಸುದ್ದಿ ಬರಲು ಸಿದ್ಧವಾಗಿದೆ. ಕರ್ನಾಟಕ ಪ್ರೌಢಶಾಲಾ ಪರೀಕ್ಷಾ…

1 day ago

SSLC ಮತ್ತು PUC ಪಾಸಾದ ಮಹಿಳೆಯರಿಗೆ ಬಂಪರ್ ಅವಕಾಶ – ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

ನಮಸ್ಕಾರ! ಸ್ವಾಗತ 'trendingkarnataka'ಗೆ – ನಿಮ್ಮ ನೆಚ್ಚಿನ ನ್ಯೂಸ್ ಪೋರ್ಟಲ್!SSLC ಮತ್ತು PUC ಪಾಸಾದ ಮಹಿಳೆಯರಿಗೆ ಬಂಪರ್ ಅವಕಾಶ –…

4 days ago

ಹೆಚ್ಚು ಮೈಲೇಜ್, ಹೆಚ್ಚು ಸೆಫ್ಟಿ! 2025ರ Honda City ನೋಡಿದ್ರೆ ನೀವು ಶಾಕ್ ಆಗ್ತೀರಾ!

📢 TrendingKarnataka ಓದುಗರಿಗೆ ನಮಸ್ಕಾರ!ಹೊಸ ಕಾರುಗಳ ಅಪ್‌ಡೇಟ್ಸ್ ನೋಡೋದಕ್ಕೆ ಬೇಟಿ ಕೊಡುವಂತವರು ನೀವು ಅಂದರೆ, ಇವತ್ತಿನ ಹಾಟ್ ಸುದ್ದಿ ನಿಮಗಾಗಿಯೇ!…

6 days ago

ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ! BBMP ಕಡೆಯಿಂದ ಉಚಿತ ಸ್ಕೂಟರ್, ಹೊಲಿಗೆ ಯಂತ್ರ,ಲ್ಯಾಪ್‌ಟಾಪ್, ಸೇರಿದಂತೆ ಹಲವಾರು ಸಬ್ಸಿಡಿ ಯೋಜನೆಗಳು ಪ್ರಕಟ

TrendingKarnataka ಗೆ ಸ್ವಾಗತ! ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಸೌಲಭ್ಯಕರ ಸುದ್ದಿ! ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನ…

1 week ago

ಮೋಟೊರೋಲಾ ಎಡ್ಜ್ 60 ಸ್ಟೈಲಸ್: ಕರ್ನಾಟಕದ ಬಳಕೆದಾರರಿಗೆ ಹೊಸ ತಂತ್ರಜ್ಞಾನ ಅನುಭವ

ಕರ್ನಾಟಕದ ಪ್ರಿಯ ಟೆಕ್ ಪ್ರಿಯರೇ, ಮೋಟೊರೋಲಾ ತನ್ನ ಹೊಸ ಸ್ಮಾರ್ಟ್‌ಫೋನ್ ಎಡ್ಜ್ 60 ಸ್ಟೈಲಸ್ ಅನ್ನು ಪರಿಚಯಿಸಿದೆ. ಇದು ನವೀನ…

1 week ago

ಪ್ರಧಾನಮಂತ್ರಿ ಆವಾಸ್ ಯೋಜನೆ 2025: ಅರ್ಜಿ ಹೇಗೆ ಹಾಕುವುದು? ಹಂತ ಹಂತವಾಗಿ ವಿವರ

ಪ್ರಧಾನಮಂತ್ರಿ ಅವಾಸ್ ಯೋಜನೆ (PMAY) ಭಾರತದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, 2025ರೊಳಗೆ ಪ್ರತಿಯೊಬ್ಬ ಬಡ ಕುಟುಂಬಕ್ಕೂ ತಮ್ಮದೇನಾದರು…

3 weeks ago